ಶೈಕ್ಷಣಿಕ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ಮತ್ತು ಒಡೆದಾಳುವ ನೀತಿ: ಸಮಾನತೆಯ ಬದಲು ‘ವೋಟ್ ಬ್ಯಾಂಕ್’ ರಾಜಕೀಯಕ್ಕೆ ಮಣೆ?
ಶೈಕ್ಷಣಿಕ ವ್ಯವಸ್ಥೆಯಲ್ಲಿ ಜಾತಿ ತಾರತಮ್ಯ ಮತ್ತು ಒಡೆದಾಳುವ ನೀತಿ: ಸಮಾನತೆಯ ಬದಲು ‘ವೋಟ್ ಬ್ಯಾಂಕ್’ ರಾಜಕೀಯಕ್ಕೆ ಮಣೆ?
ನವದೆಹಲಿ: ಭಾರತದ ಶಿಕ್ಷಣ ವ್ಯವಸ್ಥೆ, ವಿಶೇಷವಾಗಿ ವಿಶ್ವವಿದ್ಯಾಲಯಗಳು, ಜ್ಞಾನದ ದೇಗುಲಗಳಾಗಿರಬೇಕಿತ್ತು. ಆದರೆ ಇಂದು ಅವು ರಾಜಕೀಯ ಮೇಲಾಟದ ಮತ್ತು ಜಾತಿ ಆಧಾರಿತ ವಿಭಜನೆಯ...